ಎಸ್.ಎಸ್.ಎಲ್.ಸಿ.ಯಲ್ಲಿ ಶೇ.89.5 ಕ್ಕೆ ಏರಿದ ಫಲಿತಾಂಶ















ಇಂದು ಎಸ್.ಎಸ್.ಎಲ್.ಸಿ.ಪರೀಕ್ಷೆ- 2 ಫಲಿತಾಂಶ ಪ್ರಕಟವಾಗಿದ್ದು, ದುಗ್ಗಲಡ್ಕ ಸರಕಾರಿ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿಗಳು ತೇರ್ಗಡೆಯಾಗುವುದರೊಂದಿಗೆ ಶಾಲಾ ಫಲಿತಾಂಶ 89.5ಕ್ಕೆ ಏರಿಕೆಯಾಗಿದೆ.
ಪ್ರಥಮ ಎಸ್.ಎಸ್.ಎಲ್.ಸಿ.ಪರೀಕ್ಷೆಗೆ ಹಾಜರಾದ 19ಮಂದಿಯಲ್ಲಿ 15 ಮಂದಿ ತೇರ್ಗಡೆಯಾಗಿ 4 ಮಂದಿ ಅನುತೀರ್ಣಗೊಂಡಿದ್ದು, ಶೇ.79 ಫಲಿತಾಂಶ ದಾಖಲಾಗಿತ್ತು. ಇಂದು ಪ್ರಕಟವಾದ ಎಸ್.ಎಸ್.ಎಸ್.ಸಿ.ಪರೀಕ್ಷೆ 2 ರ ಫಲಿತಾಂಶದಲ್ಲಿ ಇಬ್ಬರು ತೇರ್ಗಡೆಯಾಗುವುದರೊಂದಿಗೆ ಫಲಿತಾಂಶ ಶೇ.89.5ಕ್ಕೆ ಏರಿಕೆಯಾಗಿದೆ










