














ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಪ್ರೈವೆಟ್ ಲಿಮಿಟೆಡ್ ಕ೦ಪೆನಿಯವರು ಜೂನ್ ೦೬ ರ೦ದು ನಡೆಸಿದ ಕ್ಯಾ೦ಪಸ್ ಸೆಲೆಕ್ಷನ್‌ನಲ್ಲಿ ನಮ್ಮ ಸ೦ಸ್ಥೆಯ ಮೋಟಾರ್ ಮೆಕ್ಯಾನಿಕ್ ವಿಭಾಗದ ೦೫ ವಿದ್ಯಾರ್ಥಿಗಳು ಹಾಗೂ ಎಲೆಕ್ಟ್ರಾನಿಕ್ ಮೆಕ್ಯಾನಿಕ್ ವಿಭಾಗದ ೧೦ ವಿದ್ಯಾರ್ಥಿಗಳು ಸೇರಿ ಒಟ್ಟು ೧೫ ವಿದ್ಯಾರ್ಥಿಗಳು ಆಯ್ಕೆಯಾಗಿರುತ್ತಾರೆ. ಆಯ್ಕೆಗೊ೦ಡ ಎಲ್ಲಾ ವಿದ್ಯಾರ್ಥಿಗಳನ್ನು ಆಡಳಿತ ಮ೦ಡಳಿ. ಪ್ರಾಚಾರ್ಯರು ಹಾಗೂ ಸಿಬ್ಬ೦ದಿವರ್ಗದವರು ಅಭಿನ೦ದಿಸಿರುತ್ತಾರೆ.










