ಕೊಲ್ಲಮೊಗ್ರು : ಮನೆ ಹಿಂಬದಿ ಬರೆ ಕುಸಿತ- ಮನೆಗೆ ಹಾನಿ June 16, 2025 0 FacebookTwitterWhatsApp ಕೊಲ್ಲಮೊಗ್ರ ಗ್ರಾಮದ ಬೆಂಡೋಡಿ ಬೋಜಪ್ಪ ಗೌಡರ ಮನೆಯ ಹಿಂಬದಿ ಬರೆ ಕುಸಿದು ಮನೆಗೆ ಹಾನಿಯಾದ ಘಟನೆ ಇಂದು ಬೆಳಗ್ಗೆ ನಡೆದಿದೆ.ಮನೆ ಹಿಂಬದಿಯ ಬರೆ ಜರಿದು ಮನೆ ಹಿಂಭಾಗದ ಶೀಟ್ ನ ಮಾಡಿಗೆ ಹಾನಿಯಾಗಿರುವುದಾಗಿ ಹಾನಿಯಾಗಿದೆ.