ಬಾಂಜಿಕೋಡಿ ಅಂಗನವಾಡಿ ಕೇಂದ್ರಕ್ಕೆ ಶೇಡ್ ನೆಟ್ ಮತ್ತು ಚಪ್ಪಲಿ ಸ್ಟ್ಯಾಂಡ್ ಕೊಡುಗೆ

0

ಐವರ್ನಾಡು ಗ್ರಾಮದ ಬಾಂಜಿಕೋಡಿ ಅಂಗನವಾಡಿ ಕೇಂದ್ರಕ್ಕೆ ಕಂಡಿಗೆಮೂಲೆ ಹರೀಶ ಮತ್ತು ಹರಿಣಾಕ್ಷಿ ದಂಪತಿಗಳ ಮಕ್ಕಳಾದ ರಕ್ಷಾ ಹಾಗೂ ದಕ್ಷ ಶೇಡ್ ನೆಟ್ ಮತ್ತು ಚಪ್ಪಲಿ ಸ್ಟ್ಯಾಂಡ್ ಅನ್ನು ಕೊಡುಗೆಯಾಗಿ ನೀಡಿದ್ದಾರೆ.

ಈ ಸಂದರ್ಭದಲ್ಲಿ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಶ್ರೀಮತಿ ಜಯಶೀಲ ಮತ್ತು ಸಹಾಯಕಿ ಶ್ರೀಮತಿ ಕುಮಾರಿ ಯವರು ಉಪಸ್ಥಿತರಿದ್ದರು.