















ಬೆಳ್ಳಾರೆಯಲ್ಲಿ ಇತ್ತೀಚೆಗೆ ನೂತನವಾಗಿ ಉದ್ಘಾಟನೆಗೊಂಡ ಹಿದಾಯ ಪಬ್ಲಿಕ್ ಸ್ಕೂಲ್ ಗೆ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಮಂಜುಳಾ, ಹರೀಶ್ ಕುಮಾರ್, ಸಂಸ್ಥೆಯ ಅಧ್ಯಕ್ಷರಾದ ಅಬೂಬಕ್ಕರ್ ಮಂಗಳ, ಮಂಜುನಾಥ ಗುಂಡೂರಾವ್, ಟಿ.ಎಂ ಶಹೀದ್,ಕೆ.ಎಂ.ಮುಸ್ತಾಪ ಸುಳ್ಯ,ಪಿ.ಸಿ ಜಯರಾಮ, ನ್ಯಾಯವಾದಿ ಅಪ್ಪಯ್ಯ ಕುಶಾಲನಗರ, ಅನಿಲ್ ರೈ,ಹಮೀದ್ ಎಚ್ ಎಮ್ ,ನಜೀರ್ ಬಿಜ್,ಬಶೀರ್ ಯು.ಪಿ,ಮುಸ್ತಾಪ ,ಅಜರುದ್ದೀನ್,ಓವಿನ್ ಪಿಂಟೋ,ಆನಂದ ಬೆಳ್ಳಾರೆ,ಸಿದ್ದೀಕ್ ಕೊಕ್ಕೋ,ಶರೀಫ್ ಬಾಳಿಲ,ಶಾಫಿ ಕುತ್ತಮೊಟ್ಟೆ ಮತ್ತಿತರರು ಉಪಸ್ಥಿತರಿದ್ದರು.










