ರೋಟರಿ ಕ್ಲಬ್ ಸಿಟಿ ಸುಳ್ಯ: ಅಧ್ಯಕ್ಷ – ಹೇಮಂತ್ ಕಾಮತ್, ಕಾರ್ಯದರ್ಶಿ ಸುಹಾಸ್ ಪಿ.ಜಿ., ಖಜಾಂಜಿ- ಪ್ರೀತಮ್ ಡಿ. ಕೆ.

0

ರೋಟರಿ‌ ಕ್ಲಬ್ ಸಿಟಿ ಸುಳ್ಯ ಇದರ 2025 -26ನೇ ಸಾಲಿನ ನೂತನ ಅಧ್ಯಕ್ಷರಾಗಿ ಯುವ ಉದ್ಯಮಿ ರೊ.ಹೇಮಂತ್ ಕಾಮತ್ ಅರಂಬೂರು ಕಾರ್ಯದರ್ಶಿಯಾಗಿ ರೊ.ಸುಹಾಸ್ ಪಿ ಜಿ, ಹಾಗೂ ಖಜಾಂಜಿಯಾಗಿ ಉದ್ಯಮಿ ರೊ.ಪ್ರೀತಮ್ ಡಿ ಕೆ ರವರು ಆಯ್ಕೆಯಾಗಿದ್ದಾರೆ.
ಇತರ ಪದಾಧಿಕಾರಿಗಳಾಗಿ ರೊ. ಶ್ಯಾಮ್ ಭಟ್ ಪಿ.(ಉಪಾಧ್ಯಕ್ಷರು),ರೊ.ರಾಗೇಶ್ ಟಿ ಆರ್ (ಮುಂದಿನ ಅಧ್ಯಕ್ಷೆ) ರೊ.ಶಿವಪ್ರಸಾದ್ ಕೆ ವಿ(ನಿಕಟಪೂರ್ವ ಅಧ್ಯಕ್ಷ), ರೊ. ನವೀನ್ ಚಂದ್ರ(ಸಾರ್ಜೆಂಟ್ ಎಟ್ ಆರ್ಮ್ಸ್), ರೊ.ರಂಜಿತ್ ಎನ್ ಆರ್ (ಕ್ಲಬ್ ಸರ್ವಿಸ್), ರೊ.ಮಿಥುನ್ ಕೆ ಬಿ(ಒಕೇಶನಲ್ ಸರ್ವಿಸ್), ರೊ.ಅಭಿಷೇಕ್ ಕೇಕಡ್ಕ(ಕಮ್ಯುನಿಟಿ ಸರ್ವೀಸ್), ರೊ. ರವಿಕಿರಣ್ ಪಿ ಎನ್ (ಇಂಟರ್ ನ್ಯಾಷನಲ್ ಸರ್ವೀಸ್), ರೊ.ನವೀನ್ ಅಳಿಕೆ (ಯೂತ್ ಸರ್ವೀಸ್ ), ರೊ. ಭವಿನ್ ಕುಮಾರ್ ಪಿ (ಮೆಂಬರ್ ಶಿಪ್ ಡೆವೆಲಪ್ ಮೆಂಟ್), ರೊ.ಡಾ.ಮನುಜೇಶ್ ಬಿ ಜೆ (ಟಿ.ಆರ್‌.ಎಫ್.), ರೊ.ಮುಕುಂದ ನಾರ್ಕೊಡ್ (ಪಬ್ಲಿಕ್ ಇಮೇಜ್), ರೊ.ನೇಮಿರಾಜ್ ಎಂ. (ಡಿಸ್ಟ್ರಿಕ್ಟ್ ಪ್ರೋಜೆಕ್ಟ್), ರೋ. ಅಶೋಕ್ ಕೊಯಿಂಗೊಡಿ(ಪೋಲಿಯೋ ಪ್ಲಸ್), ರೊ.ತೇಜಪ್ರಸಾದ್ ಎನ್ ಎಂ ( ವೆಬ್ & ರೋಟರಿ ಡಿಜಿಟಲ್) ಅಯ್ಕೆ ಯಾಗಿದ್ದಾರೆ.

ಪ್ರಮೋದ್ ಕುಮಾರ್ (ರೋಟರಿ ಕ್ಲಬ್3181 ಝೋನ್ 5 ಅಸಿಸ್ಟೆಂಟ್ ಗವರ್ನರ್ )ಆಗಿ ನೇಮಕಗೊಂಡಿದ್ದಾರೆ