ಕಾಂಗ್ರೆಸ್ ನೇತೃತ್ವದ ಕರ್ನಾಟಕ ರಾಜ್ಯ ಸರಕಾರ ಜನ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ ಎಂದು ಅರೋಪಿಸಿ ಇಂದು ಸಂಪಾಜೆ ಗ್ರಾ.ಪಂ. ಮುಂಭಾಗ ಬಿಜೆಪಿ ನಾಯಕರಿಂದ ಪ್ರತಿಭಟನೆ ನಡೆಯಿತು.















ಬಳಿಕ ನಡೆದ ಸಭೆಯಲ್ಲಿ ಪ್ರಾಸ್ತವಿಕವಾಗಿ ಕೆ.ಪಿ. ಜಗದೀಶ್ ಮತ್ತು ಗಣಪತಿ ಭಟ್ ಮಾತಾನಾಡಿದರು. ಎಸ್‌ಪಿ ಲೋಕನಾಥ್‌ರವರ ನೇತೃತ್ವದಲ್ಲಿ ಮನವಿ ನೀಡಲಾಯಿತು.
ಈ ಸಂದರ್ಭದಲ್ಲಿ ಶ್ರೀಧರ ಪೊಲೀಸ್, ಚಂದ್ರಶೇಖರ ಕೈಪಡ್ಕ , ಶಾಜಿ ಮಾಡವನ್, ವಿಜಯ ಆಲಡ್ಕ , ವರದರಾಜ್ ಸಂಕೇಶ, ನಾಗೇಶ್ ಬಾಚಿಗದ್ದೆ, ದೀಪಕ್ ರೈ ಕೈಪಡ್ಕ, ಗ್ರಾಮಪಂಚಾಯಿತ್ ಸದಸ್ಯೆ ರಜನಿ, ಮನೀಶ್ ಗೌಡ ಗೂನಡ್ಕ ಉಪಸಿತರಿದ್ದರು.
ಕಾಂಗ್ರೆಸ್ ಸರಕಾರದ ವೈಫಲ್ಯ ಬಗ್ಗೆ ದಿಕ್ಕಾರವನ್ನು ಪ್ರತಿಭಟನೆಯಲ್ಲಿ ಸೇರಿದವರು ಕೂಗಿದರು.










