ಕುದ್ಪಾಜೆ: ಆನೆ ಧಾಳಿ, ಕೃಷಿ ನಾಶ June 27, 2025 0 FacebookTwitterWhatsApp ಸುಳ್ಯದ ಕುದ್ಪಾಜೆ ಮಾಧವ ರವರ ಸೂರ್ತಿಲದಲ್ಲಿರುವ ಕೃಷಿ ತೋಟಕ್ಕೆ ಆನೆ ಧಾಳಿ ಮಾಡಿದ್ದು, ಬಾಳೆ, ಅಡಿಕೆ, ತೆಂಗು ಮರಗಳನ್ನು ಹಾಳು ಮಾಡಿ ಕೃಷಿ ಹಾನಿ ಮಾಡಿದೆ.