ಬಾಷ್ ಆಟೊಮೋಟಿವ್ ಎಲೆಕ್ಟ್ರಾನಿಕ್ಸ್ ಇಂಡಿಯಾ ಪ್ರೈ. ಲಿ. ಕಂಪೆನಿಗೆ ಸುಳ್ಯದ ಕೆ.ವಿ.ಜಿ. ಐಟಿಐಯ ವಿದ್ಯಾರ್ಥಿಗಳು ಅಯ್ಕೆ

0


ಬಾಷ್ ಆಟೊಮೋಟಿವ್ ಎಲೆಕ್ಟ್ರಾನಿಕ್ಸ್ ಇಂಡಿಯಾ ಪ್ರೈ. ಲಿ. ಕ೦ಪೆನಿಯವರು ಜೂನ್ ೦೫ ಮತ್ತು ೦೬ ರ೦ದು ವೇಣೂರಿನ ಎಸ್. ಡಿ. ಎಮ್ ಐ.ಟಿ.ಐ ಯಲ್ಲಿ ನಡೆಸಿದ ಕ್ಯಾ೦ಪಸ್ ಸೆಲೆಕ್ಷನ್‌ನಲ್ಲಿ ನಮ್ಮ ಸ೦ಸ್ಥೆಯ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗದ ೦೮ ವಿದ್ಯಾರ್ಥಿಗಳು ಆಯ್ಕೆಯಾಗಿರುತ್ತಾರೆ. ಆಯ್ಕೆಗೊ೦ಡ ಎಲ್ಲಾ ವಿದ್ಯಾರ್ಥಿಗಳನ್ನು ಆಡಳಿತ ಮ೦ಡಳಿ. ಪ್ರಾಚಾರ್ಯರು, ಅಧ್ಯಾಪಕ ವೃಂದ ಹಾಗೂ ಸಿಬ್ಬ೦ದಿವರ್ಗದವರು ಅಭಿನ೦ದಿಸಿರುತ್ತಾರೆ.