ಪೆರಾಜೆ : ಶಾಲಾ ಪರಿಸರ ಸ್ವಚ್ಛತೆ

0

ಅಗ್ನಿ ಯುವಕ ಮಂಡಲ,(ರಿ) ಬಂಟೋಡಿ ಪೆರಾಜೆ ಇವರ ವತಿಯಿಂದ ಜ್ಯೋತಿ ಪ್ರೌಢಶಾಲೆಯಲ್ಲಿ. ಇಂದು ಶಾಲಾ ಪರಿಸರವನ್ನು ಸ್ವಚ್ಛ ಮಾಡುವುದರ ಮೂಲಕ ಶ್ರಮದಾನ ಮಾಡಿದ್ದಾರೆ . ಅಗ್ನಿ ಯುವಕ ಮಂಡಲದ ಪದಾಧಿಕಾರಿಗಳು ಇದ್ದರು.