ಜು.31 ರೊಳಗೆ ಮಾತ್ರ : ಪ್ರತೀ ದಿನ ನ್ಯೂ ಸ್ಟಾಕ್ಇತರ ವಸ್ತ್ರಗಳ ಮೇಲೆಯೂ ಭರ್ಜರಿ ಆಫರ್








ಸುಳ್ಯದಲ್ಲಿ ಮನೆ ಮಾತಾಗಿರುವ ವಸ್ತ್ರ ಮಳಿಗೆ ಕುಂ.. ಕುಂ.. ಫ್ಯಾಶನ್ ನಲ್ಲಿ ಸಾರಿಮೇಳ ಆರಂಭಗೊಂಡಿದೆ. ಜೂ.೧೬ರಂದು ಸಾರಿ ಮೇಳ ಆರಂಭಗೊಂಡಿದ್ದು ಜು.೩೧ರೊಳಗೆ ನಡೆಯಲಿದೆ.

ಮಾನ್ಸೂನ್ ನ ಈ ದಿನದಲ್ಲಿ ಗ್ರಾಹಕರಿಗೆ ಕೈಗೆಟಕುವ ರೀತಿಯ ಬೆಲೆಯಲ್ಲಿ ಉತ್ತಮ ಗುಣ ಮಟ್ಟದ ಸಾರಿಗಳ ಮಾರಾಟ ನಡೆಯುತ್ತಿದ್ದು ರೂ.೮೯ ರಿಂದ ಆರಂಭ ವಾಗುತ್ತದೆ.
ಇದರ ಜತೆಗೆ ಪುರುಷರ ವಸ್ತ್ರಗಳ ಮಾರಾಟವೂ ನಡೆಯುತ್ತಿದ್ದು ಎಲ್ಲ ವಸ್ತ್ರಗಳ ಮೇಲೆ ರಿಯಾಯಿತಿ ನೀಡಲಾಗುತ್ತಿದೆ. ಜು.೩೧ರೊಳಗೆ ಈ ಆಫರ್ ನೀಡುತ್ತಿದ್ದು ಈ ಸುವರ್ಣಾವಕಾಶವನ್ನು ಗ್ರಾಹಕರು ತಮ್ಮದಾಗಿಸಿಕೊಳ್ಳಬಹುದು. ಹೊಸ ಹೊಸ ಸ್ಟಾಕ್ ಗಳನ್ನು ತರಲಾಗುತ್ತಿದ್ದು ಗ್ರಾಹಕರು ತಮ್ಮ ನೆಚ್ಚಿನ ವಸ್ತ್ರಗಳನ್ನು ರಿಯಾಯಿತಿ ಯಲ್ಲಿ ಪಡೆದುಕೊಳ್ಳಬಹುದಾಗಿದೆ.



ಅಲ್ಲದೇ ವಸ್ತ್ರ ಮಳಿಗೆಯಲ್ಲಿ ಮಕ್ಕಳ, ಮಹಿಳೆಯರ, ಪುರುಷರ ಉಡುಪುಗಳು ಕೂಡಾ ಸ್ಪರ್ಧಾತ್ಮಕ ದರದಲ್ಲಿ ಲಭ್ಯವಿದೆ.
ಭರ್ಜರಿ ಆಫರ್ : ರೂ.೮೯ರಿಂದ ಸಾರಿಯ ಬೆಲೆ ಆರಂಭಗೊಳ್ಳಲಿದ್ದು, ೪೯೯ ರೂಗಳಿಗೆ ೫ ಸಾರಿ, ೫೯೯ ಕ್ಕೆ ೩ ಸಾರಿ, ೨ ನೈಟಿಗೆ ರೂ. ೨೫೦ ಹಾಗೂ ೩೫೦ ರೂ. ೪೫೦ ರೂ.ಗಳವರೆಗೆ, ಸಾರಿ ಸ್ಕ್ರಿಟ್ ರೂ.೯೯, ೨ ಲೇಡಿಸ್ ಪ್ಲಾಝ ರೂ. ೧೫೦., ಚೂಡಿದಾರ ಮತ್ತು ದುಪ್ಪಟ ರೂ.೩೮೦ರಿಂದ ಆರಂಭ, ಪುರುಷರ ೧೦ ಶರ್ಟ್‌ಗಳು ಪಡೆದರೆ ಕೇವಲ ರೂ.೧೭೯೯, ೨ ಪ್ಯಾಂಟ್ ಖರೀದಿಗೆ ೪೯೯, ೪ ಟೀ ಶರ್ಟ್ ಖರೀದಿಸಿದರೆ ಕೇವಲ ರೂ.೪೯೯, ೨ ಶರ್ಟ್ ಖರೀದಿಗೆ ರೂ.೩೯೯, ಸಾರಿ ಫಾಲ್ ರೂ.೧೨ರಿಂದ ಆರಂಭ ಅಲ್ಲದೇ ಮಕ್ಕಳ, ಮಹಿಳೆಯರ, ಪುರುಷರ ವಸ್ತ್ರಗಳ ಮೇಲೆ ವಿಶೇಷ ರಿಯಾಯಿತಿ ನೀಡಲಾಗುತ್ತಿದೆ.










