








ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಮಡಿಕೇರಿ ತಾಲೂಕು ಸಂಪಾಜೆ ವಲಯದ ಪೆರಾಜೆ ಕಾರ್ಯಕ್ಷೇತ್ರದಿಂದ ಪೂಜ್ಯ ವೀರೇಂದ್ರ ಹೆಗಡೆಯವರ ಜನ ಮಂಗಳ ಕಾರ್ಯಕ್ರಮದಡಿಯಲ್ಲಿ ಜ್ಯೋತಿಶಾಲೆ ಬಳಿಯ ಅಂಗವಿಕಲರಾದ ಅಜಿತ್ ಪೆರಾಜೆ ಇವರಿಗೆ ವೀಲ್ ಚೇರ್ ಅನ್ನು ಉಚಿತವಾಗಿ ವಿತರಿಸಲಾಯಿತು.

ವಲಯ ಮೇಲ್ವಿಚಾರಕರು ಸಂತೋಷ್ ,ಸೇವಾ ಪ್ರತಿನಿಧಿ ಕವಿನ ಪೆರಂಗಜೆ, ಒಕ್ಕೂಟ ಅಧ್ಯಕ್ಷರಾದ ರೋಹಿತಾಶ್ವ ನಿಡ್ಯಮಲೆ, ಗಾಮದ ಗಿಟe ಚಿತ್ರ ನಿಡ್ಚಿಲ್ ಉಪಸ್ಥಿತರಿದ್ದರು.










