ಶ್ರೀಮತಿ ಪುಷ್ಪಾವತಿ ಗೋಪಾಲಕೃಷ್ಣ ಆರಿಕಲ್ಲುರವರು ವಿದೇಶ ಪ್ರಯಾಣ

0

ಐವರ್ನಾಡು ಗ್ರಾಮದ ಆರಿಕಲ್ಲು ಪುಷ್ಪಾವತಿ ಗೋಪಾಕೃಷ್ಣರವರು ಜು.20 ರಂದು ವಿದೇಶಕ್ಕೆ ತೆರಳಿದ್ದಾರೆ.
ಯುನೈಟೆಡ್ ಕಿಂಗ್ ಡಂ ನಲ್ಲಿ ಉದ್ಯೋಗದಲ್ಲಿರುವ ತನ್ನ ಮಗಳು, ಅಳಿಯ ಮತ್ತು ಮೊಮ್ಮಗನನ್ನು ಭೇಟಿಯಾಗಲು ಇವರು ತೆರಳಲಿದ್ದಾರೆ.