














ಎಡಮಂಗಲ ಗ್ರಾಮದ ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಶ್ರೀ ಮಹಿಳಾ ಸೇವಾ ಸಮಿತಿ ಅಧ್ಯಕ್ಷೆ ಶ್ರೀಮತಿ ಗುಣವತಿ ನಾವೂರುರವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ನೂತನ ಸಮಿತಿ ರಚನೆಗೊಂಡಿತು
ಅಧ್ಯಕ್ಷರಾಗಿ ವಾರಿಜಾಕ್ಷಿ ಕೇರ್ಪಡ,, ಕಾರ್ಯದರ್ಶಿಯಾಗಿ ಶ್ರೀಮತಿ ಭಾಗ್ಯಪ್ರಸನ್ನ, ಉಪಾಧ್ಯಕ್ಷೆಯಾಗಿ ಶ್ರೀಮತಿ ಸುಗಂಧಿ ಮಾಧವ ಕೇರ್ಪಡ, ಗೌರವಧ್ಯಕ್ಷೆಯಾಗಿ ಗುಣವತಿ ನಾವೂರು, ಜೊತೆ ಕಾರ್ಯದರ್ಶಿಯಾಗಿ ಶ್ರೀಮತಿ ಮಧು ಯತೀಶ್, ಮಹಿಳಾ ಸೇವಾ ಸಮಿತಿಯ ಎಲ್ಲಾ ಸದಸ್ಯರುಗಳನ್ನು ಸದಸ್ಯರುನ್ನುಗಳಾಗಿ ಆಯ್ಕೆ ಮಾಡಲಾಯಿತು.










