ನಾಳೆ(ಜು.25)ಯಿಂದ ಜು. 31 ರವರೆಗೆ ಮಯ್ಯಾಸ್ ಕ್ಲೋತ್ ಸೆಂಟರ್ ನಲ್ಲಿ ವಿಶೇಷ ಡಿಸ್ಕೌಂಟ್ ಸೇಲ್

0

ಸುಳ್ಯದ ಶ್ರೀರಾಂಪೇಟೆಯ ಕೆನರಾ ಕಾಂಪ್ಲೆಕ್ಸ್ ನಲ್ಲಿರುವ ಮಯ್ಯಾಸ್ ಕ್ಲೋತ್ ಸೆಂಟರ್ ನಲ್ಲಿ ಮಳೆಗಾಲದ ಪ್ರಯುಕ್ತ ಜು.25 ರಿಂದ ಜು.31 ರವರೆಗೆ ನಿಮ್ಮ ಆಯ್ಕೆಯ ಸಾರಿಗಳ ಮೇಲೆ ಶೇ.20 ರಿಂದ 50 ರವರೆಗೆ ವಿಶೇಷ ಡಿಸ್ಕೌಂಟ್ ಸೇಲ್ ನಡೆಯಲಿದೆ.

ಈ ಸಂದರ್ಭದಲ್ಲಿ ಬೇಕಾದ ಇಷ್ಟವಾದ ಸೀರೆಗಳನ್ನು ಖರೀದಿಸಬಹುದು. ಜು.27 ರಂದು ಆದಿತ್ಯವಾರ ಮಳಿಗೆ ತೆರೆದಿರುತ್ತದೆ.ಎಂದು ಮಾಲಕರು ತಿಳಿಸಿದ್ದಾರೆ.