ಪ್ರಸಾದ್ ಟೆಕ್ಸ್ ಟೈಲ್ಸ್ , ಬೆಳ್ಳಾರೆಯಲ್ಲಿ ರಿಯಾಯಿತಿ ದರದ ಮಾರಾಟಕ್ಕೆ ಗ್ರಾಹಕರ ಉತ್ತಮ ಸ್ಪಂದನೆ

0

ಬೆಳ್ಳಾರೆಯ ಪ್ರಸಾದ್ ಟೆಕ್ಸ್ ಟೈಲ್ಸ್ ಜವುಳಿ ಮಳಿಗೆಯಲ್ಲಿ ವಿಶೇಷ ರಿಯಾಯಿತಿ ದರದ ಮಾರಾಟಕ್ಕೆ ಗ್ರಾಹಕರಿಂದ ಉತ್ತಮ ಸ್ಪಂದನೆ ದೊರಕಿದ್ದು ಜವುಳಿ ಮಳಿಗೆಯಲ್ಲಿ ಗ್ರಾಹಕರ ಜನಸಂದಣಿಯೊಂದಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಪ್ರಸಿದ್ಧಿ ಪಡೆದಿರುವ 53 ವರ್ಷಗಳ ವಸ್ತ್ರ ಪರಂಪರೆಯೊಂದಿಗೆ ಪ್ರಸಿದ್ಧ ಕಂಪೆನಿಗಳ ಉತ್ಕೃಷ್ಟ ಗುಣಮಟ್ಟದ ಬೃಹತ್ ಜವುಳಿ ಮಳಿಗೆಯೆಂದು ಮನೆ ಮಾತಾಗಿರುವ ಜವುಳಿ ಉದ್ಯಮದಲ್ಲಿ ಸದಾ ಹೊಸತನ ಪರಿಚಯಿಸುತ್ತಾ ಬೆಳ್ಳಾರೆಯ ಹೃದಯ ಭಾಗದಲ್ಲಿರುವ ಪ್ರತಿಷ್ಟಿತ ಪ್ರಸಾದ್ ಟೆಕ್ಸ್ ಟೈಲ್ಸ್ ನಲ್ಲಿ ವಿಶೇಷ ರಿಯಾಯಿತಿ ದರದ ಮಾರಾಟಕ್ಕೆ ಉತ್ತಮ ಸ್ಪಂದನೆ ದೊರಕಿದೆ.

ರಿಯಾಯಿತಿ ದರದ ಮಾರಾಟದಲ್ಲಿ ಪ್ರಖ್ಯಾತ ಕಂಪೆನಿಗಳಿಂದ ನೇರವಾಗಿ ಖರೀದಿಸಿ ಅತಿ ಕಡಿಮೆ ದರದಲ್ಲಿ ಗ್ರಾಹಕರಿಗೆ ನೀಡಲಾಗುತ್ತಿದೆ. ಪ್ರತಿ ದಿನವೂ ಹೊಸ ಹೊಸ ಸ್ಟಾಕ್‌ಗಳೊಂದಿಗೆ ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿರುವುದು ವಿಶೇಷತೆಯಾಗಿದೆ. ರಿಯಾಯಿತಿ ದರದ ಮಾರಾಟದಲ್ಲಿ ಅತೀ ಕಡಿಮೆ ಬೆಲೆಯಲ್ಲಿ ಹೊಸ ಹೊಸ ಸಂಗ್ರಹಗಳೊಂದಿಗೆ ಮದುವೆ ಸೀರೆಗಳು, ಫ್ಯಾನ್ಸಿ ಸೀರೆಗಳು, ಕಾಟನ್ ಸೀರೆಗಳು, ಕುರ್ತಿಗಳು, ನೈಟಿಗಳು, ಚೂಡಿ ಸೆಟ್, ಶರ್ಟ್, ಪ್ಯಾಂಟ್, ಮಕ್ಕಳ ಉಡುಪುಗಳು ದೊರೆಯುತ್ತದೆ. ಈ ರಿಯಾಯಿತಿ ದರದ ಮಾರಾಟವು ಇನ್ನು ಕೆಲವೇ ದಿನಗಳ ಕಾಲ ಲಭ್ಯವಿದ್ದು ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮಾಲಕರಾದ ಬಿ. ನರಸಿಂಹ ಜೋಶಿ ತಿಳಿಸಿರುತ್ತಾರೆ.