ಮಹಾಲಕ್ಷ್ಮೀ ಮರಾಟಿ ಮಹಿಳಾ ಸಂಘ ಕಲ್ಮಡ್ಕ ಮತ್ತು ಮರಾಟಿ ಸಮಾಜ ಸೇವಾ ಸಂಘ ಕಲ್ಮಡ್ಕ ಇವುಗಳ ಆಶ್ರಯದಲ್ಲಿ
ಆ. 8 ರಂದು ಕಲ್ಮಡ್ಕದ ಮರಾಟಿ ಸಮುದಾಯ ಭವನದಲ್ಲಿ ವೇದಮೂರ್ತಿ ಎಂ.ಎಸ್. ವಿಶ್ವೇಶ್ವರ ಭಟ್ಟರ ನೇತೃತ್ವದಲ್ಲಿ
10ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ವ್ರತ ನಡೆಯಿತು
















. ಮಧ್ಯಾಹ್ನ ಮಹಾಪೂಜೆ,ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.










