
ಕೊಡಗು ಸಂಪಾಜೆಯ ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಕಚೇರಿ ಕೊಯನಾಡಿನಲ್ಲಿ 79ನೇ ಸ್ವಾತಂತ್ರೋತ್ಸವ ದಿನಾಚರಣೆ ಆಚರಿಸಲಾಯಿತು.















ಧ್ವಜಾರೋಹಣವನ್ನು ರೇಂಜರ್ ಡಿನ್ಸಿ ದೇಚಮ್ಮ ನಿರ್ವಹಿಸಿದರು. ಈ ಸಂದರ್ಭದಲ್ಲಿ ಉಪವಲಯ ಅರಣ್ಯಾಧಿಕಾರಿ ವಿಜೇಂದ್ರ ಕುಮಾರ್ ಅರಣ್ಯಾಧಿಕಾರಿಗಳು ಸಂದೀಪ್, ತಿಲಕ್ ಪಿ. ಕೆ, ರಕ್ಷಾ, ವಿನಯ್ ಕೃಷ್ಣ, ಅರಣ್ಯ ಪಾಲಕ ಅಧಿಕಾರಿಗಳಾದ ,ನಾಗರಾಜ್, ಕಾರ್ತಿಕ್, ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.










