ಪಯಸ್ವಿನಿ ಪ್ರಾ.ಕೃ. ಪ. ಸ.ಸಂ.ವತಿಯಿಂದ ಸ್ವಾತಂತ್ರೋತ್ಸವ ಆಚರಣೆ & ಗಿಡ ನೆಡುವ ಕಾರ್ಯಕ್ರಮ

0

ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ಸ್ವಾತಂತ್ಯ ಆಚರಣೆ ಮತ್ತು ಬಾಲೆಂಬಿ ಬ್ರಾಂಚ್ ನಲ್ಲಿ ಗಿಡ ನೆಡುವ ಕಾರ್ಯಕ್ರಮ
ಕೃಷಿ ಪತ್ತಿನ ಅಧ್ಯಕ್ಷ ಎನ್.ಸಿ.ಅನಂತ ನೆರವೇರಿಸಿದರು. ಉಪಾಧ್ಯಕ್ಷ ಯಶವಂತ ಡಿ.ಡಿ.ಸ್ವಾಗತಿಸಿದರು. ಕೊಡಗು ಸಂಪಾಜೆ ಡಿಸಿಸಿ ಬ್ಯಾಂಕಿನ ಮೆನೇಜರ್ ಮತ್ತು ಸಿಬ್ಬಂದಿ ವರ್ಗ,ಪಯಸ್ವಿನಿ ಬ್ಯಾಂಕಿನ ನಿರ್ದೇಶಕರು ಕೊಡಗು ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯರು ಉಪ್ಥಿತರಿದ್ದರು . ನಂತರ ಪಯಸ್ವಿನಿ ಬಾಲೆಂಬಿ ಬ್ರಾಂಚ್ ನಲ್ಲಿ ಧ್ವಜಾರೋಹಣ ಮಾಡಿ ಗಿಡ ನೆಡುವ ಕಾರ್ಯಕ್ರಮವನ್ನು ಬ್ಯಾಂಕಿನ ಅದ್ಯಕ್ಷರು ನೆರವೆರಿಸಿದರು
.