ಬೆಳ್ಳಿಪ್ಪಾಡಿ : ಶಕ್ತಿ ಯುವಕ ಮಂಡಲದಿಂದ ಶ್ರಮದಾನ August 15, 2025 0 FacebookTwitterWhatsApp ಬೆಳ್ಳಿಪ್ಪಾಡಿಯ ಶಕ್ತಿ ಯುವಕ ಮಂಡಲ ಇದರ ವತಿಯಿಂದ 79ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ದೇವರಗುಂಡ-ಮುಗೇರು, ದೇಲಂಪಾಡಿ ರಸ್ತೆಯ ಬದಿ ಇರುವ ಗಿಡ ಇತರ ವಸ್ತುಗಳನ್ನು ತೆಗೆದು ಸ್ವಚ್ಛತಾ ಕಾರ್ಯಕ್ರಮ ಮಾಡಲಾಯಿತು. ಈ ಸಂದರ್ಭದಲ್ಲಿ ಯುವಕ ಮಂಡಲದ ಅಧ್ಯಕ್ಷರು ಸರ್ವ ಸದಸ್ಯರು ಭಾಗವಹಿಸಿದರು.