ಶೃತಿ ಪಾಲೆಪ್ಪಾಡಿ ಉದ್ಯೋಗ ನಿಮಿತ್ತ ಕುವೈತ್ ಗೆ

0

ಐವರ್ನಾಡು ಗ್ರಾಮದ ಪಾಲೆಪ್ಪಾಡಿ ಮನೆ ಶ್ರೀಮತಿ ಧರ್ಮಾವತಿ ಚಂದ್ರಶೇಖರ್ ರವರ ಪುತ್ರಿ ಕುಮಾರಿ ಶೃತಿ ಉದ್ಯೋಗ ನಿಮಿತ್ತ ಇತ್ತೀಚೆಗೆ ಕುವೈತ್ ಗೆ ತೆರಳಿದ್ದಾರೆ.
ಇವರು ಐವರ್ನಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ‌ ಶಿಕ್ಷಣ ಮತ್ತು ಪ್ರೌಢ ಹಾಗೂ ಕಾಲೇಜು ಶಿಕ್ಷಣವನ್ನು ಮುಗಿಸಿ ಹಾಸನ ಜಿಲ್ಲೆಯ ಹೊಳೆ ನರಸೀಪುರದಲ್ಲಿ ಬಿಎಸ್ಸಿ ನರ್ಸಿಂಗ್
ಮಾಡಿರುತ್ತಾರೆ

ವರದಿ : ಡಿ.ಎಚ್