ಗಾಂಧಿ ಪಾತ್ರದಲ್ಲಿ ಮಿಂಚಿದ ವಿದ್ವತ್ ಎಚ್. ವೈ.

0

ಕಡಬದ ಸೈಂಟ್ ಪೌಲ್ಸ್ ಇಂಗ್ಲಿಷ್ ಶಾಲೆ ಯಲ್ಲಿ ಸ್ವಾತಂತ್ರೋತ್ಸವದ ಅಂಗವಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗಾಂಧಿ ಪಾತ್ರದಲ್ಲಿ ಗುತ್ತಿಗಾರಿನ ಹೊಸೋಳಿಕೆಯ ವಿದ್ವತ್ತು ಎಚ್ ವೈ ಗಮನ ಸೆಳೆದಿದ್ದಾರೆ.

ಯೋಗೀಶ್ ಹೊಸೊಳಿಕೆಯವರ ಪುತ್ರರಾಗಿರುವ ಇವರು ಅಭಿನಯಿಸಿದ ಮಹಾತ್ಮ ಗಾಂಧಿ ಪಾತ್ರ ಜನ ಮನ ಗೆದ್ದಿತ್ತು.