ಪೈಲಾರು: ಸ್ವಚ್ಛತಾ ಕಾರ್ಯಕ್ರಮ

0

ಶ್ರೀರಾಮ, ಭಜನಾ ಮಂದಿರ, ಮತ್ತು ಮಿತ್ರಮಂಡಳಿ ಪೈ ಲಾರು ಸಮ್ಮುಖದಲ್ಲಿ ಸ್ವಚತಾ ಕಾರ್ಯಕ್ರಮ ಆ. 14ರಂದು ನಡೆಯಿತು.

ಶ್ರೀ ರಾಮ ಭಜನಾ ಮಂಡಳಿ ಅಧ್ಯಕ್ಷ ನಾರಾಯಣ ಕೊಡ್ತುಗು ಳಿ ಮತ್ತು ಜ್ಞಾನ ವಿಕಾಸ ಕೇಂದ್ರದ ಎಲ್ಲಾ ಸದಸ್ಯರು ಹಾಜರಿದ್ದರು.

ಪೈ ಲಾರು ಸೇವಾ ಪ್ರತಿನಿಧಿ ಚಂದ್ರಪ್ರಕಾಶ್ ಪೈಲಾರು ಸ್ವಾಗತಿಸಿ, ಜ್ಞಾನ ವಿಕಾಸ ಕೇಂದ್ರ ದ ಸದಸ್ಯ ಮಾನೋರಮ ಕಡಪಳ ಧನ್ಯವಾದಗೈದರು.