














ಕರಿಂಬಿಲ ತರ್ಬಿಯತುಲ್ ಇಸ್ಲಾಂ ಮದರಸದಲ್ಲಿ ಸ್ವಫರ್ ತಿಂಗಳ ಕೊನೆಯ ಬುಧವಾರ( ಒಡುವಿಲೆ ಬುಧನ್ )ದಿನ ಆತ್ಮೀಯ ಮಜ್ಲಿಸ್ ಆ.20r ಬೆಳಗಿನ ಜಾವ ನಡೆಸಲಾಯಿತು.
ಅನ್ಸಾರ್ ಫಾಳಿಲಿ ಉಸ್ತಾದರ ಮಜ್ಲಿಸ್ ಗೆ ನೇತೃತ್ವ ವಹಿಸಿದರು.
ಮದರಸಾ ಮುಹಝಿನ್ ಉಸ್ತಾದ್ Q.J.M ಕರಿಂಬಿಲದ ಅಧ್ಯಕ್ಷರಾದ ಅಬ್ದುಲ್ಲಾ ಕುಂಞಿ ಕಜೆ, ಶಾಕಿರ್ , ಇಸ್ಮಾಯಿಲ್, ಮುಸ್ತಫ ಮತ್ತು ಮದ್ರಸಾ ವಿದ್ಯಾರ್ಥಿಗಳು, ಮಹಲ್ಲಿನವರು ಉಪಸ್ಥಿತರಿದ್ದರು . ಕೊನೆಯಲ್ಲಿ ತಬರುಕ್ ವಿತರಿಸಲಾಯಿತು.










