ಕಳಿಗೆ ಪಟೇಲ್ ಸುರೇಂದ್ರ ಗೌಡ ನಿಧನ

0

ಬಿಳಿನೆಲೆ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಕಳಿಗೆ ಸುರೇಂದ್ರ ಗೌಡ ಸೆ.,5 ರಂದು ನಿಧನ ಹೊಂದಿದರು. ಅವರಿಗೆ 85 ವರ್ಷ ವಯಸ್ಸಾಗಿತ್ತು. ಮೃತರು ಪುತ್ರರು, ಪುತ್ರಿಯರು ಹಾಗೂ ಕುಟುಂಬಸ್ಥರು, ಬಂಧುಗಳನ್ನು ಅಗಲಿದ್ದಾರೆ.