ಮಾವಿನಕಟ್ಟೆಯಲ್ಲಿ ಬೈಕ್ ಸವರರ ಮೇಲೆ ಕಡವೆ ಹಾರಿ ಸವರರು ಗಾಯಗೊಂಡ ಘಟನೆ ಇದೀಗ ವರದಿಯಾಗಿದೆ.















ಎಲಿಮಲೆ ಕಡೆಯಿಂದ ಗುತ್ತಿಗಾರು ಕಡೆಗೆ ತೆರಳುತ್ತಿದ್ದ ಬೈಕ್ ಸವರರು ಮಾವಿನಕಟ್ಟೆ ವಿಷ್ಣುಮೂರ್ತಿ ದೈವಸ್ಥಾನದ ಬಳಿ ತಲುಪುತ್ತಿದ್ದಂತೆ ಏಕಾಏಕಿ ಕಡವೆ ಬೈಕ್ ಮೇಲೆ ಹಾರಿದೆ. ಪರಿಣಾಮ ಬೈಕ್ ಸವರರು ರಸ್ತೆಗೆ ಬಿದ್ದು ಗಾಯಗೊಂಡಿರುವುದಾಗಿ ತಿಳಿದು ಬಂದಿದೆ.









