ನಿವೇದಿತಾ ಪೈ ಕೊಯಿಲ ನಿಧನ September 7, 2025 0 FacebookTwitterWhatsApp ಐವರ್ನಾಡು ಗ್ರಾಮದ ಕೊಯಿಲ ವಿಕ್ರಮ್ ಪೈ ಯವರ ಪತ್ನಿ ಶ್ರೀಮತಿ ನಿವೇದಿತಾ ಪೈಯವರು ಅಸೌಖ್ಯದಿಂದ ಸೆ.6 ರಂದು ರಾತ್ರಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.ಅವರಿಗೆ 34 ವರ್ಷ ಪ್ರಾಯವಾಗಿತ್ತು. ಮೃತರು ಪತಿ ಹಾಗೂ ಪುತ್ರಿಯರಾದ ಸಾನ್ವಿ,ಸಮನ್ವಿ ಹಾಗೂ ಕುಟುಂಬಸ್ಥರು,ಬಂಧುಮಿತ್ರರನ್ನು ಅಗಲಿದ್ದಾರೆ.