ಐವರ್ನಾಡು ರಬ್ಬರ್ ಬೆಳೆಗಾರರ ಸಂಘದ ವತಿಯಿಂದ ಅಧ್ಯಯನ ಪ್ರವಾಸವು ಸೆ.18 ರಂದು ನಡೆಯಿತು.
















ಪ್ರಾದೇಶಿಕ ರಬ್ಬರ್ ಮಂಡಳಿ ಪುತ್ತೂರು ಇವರ ಸಹಯೋಗದೊಂದಿಗೆ ಶ್ರೀ ಧರ್ಮಸ್ಥಳ ಹಾಗೂ ಮೂರ್ಜೆ ರಬ್ಬರ್ ಸಂಸ್ಕರಣಾ ಘಟಕಗಳಿಗೆ ಭೇಟಿ ನೀಡಲಾಯಿತು.
ಐವರ್ನಾಡು ರಬ್ಬರು ಬೆಳೆಗಾರರ ಸಂಘದ ಅಧ್ಯಕ್ಷ ರಾಜಾರಾಮ ರಾವ್ ಉದ್ದಂಪಾಡಿ ನೇತೃತ್ವ ವಹಿಸಿದ್ದರು.
ರಬ್ಬರ್ ಮಂಡಳಿಯ ಅಧಿಕಾರಿಗಳು,ನಿರ್ದೇಶಕರು ಹಾಗೂ ರಬ್ಬರ್ ಬೆಳೆಗಾರರು ಭಾಗವಹಿಸಿದ್ದರು.










