ಸುಳ್ಯ ಮುಖ್ಯ ರಸ್ತೆಯ ದ್ವಾರಕಾ ಹೋಟೆಲ್ ನ ಮುಂಭಾಗದಲ್ಲಿರುವ, ಮೊಬೈಲ್ ಸೇಲ್ಸ್ ಮತ್ತು ಸರ್ವಿಸ್ ಗೆ ಹೆಸರುವಾಸಿಯಾಗಿರುವ ಸೆಲ್ ಹೌಸ್ ಮೊಬೈಲ್ ನಲ್ಲಿ ದಸರಾ ಪ್ರಯುಕ್ತ ಆಫರ್ ಸೇಲ್ ನಡೆಯುತ್ತಿದೆ.









ಎಲ್ಲಾ ಪ್ರಸಿದ್ಧ ಕಂಪೆನಿಯ ವೈವಿಧ್ಯಮಯ ಮೊಬೈಲ್ ಗಳ ವಿಶೇಷ ಸಂಗ್ರಹವಿದ್ದು, ಗ್ರಾಹಕರಿಗೆ ದಸರಾ ಪ್ರಯುಕ್ತ ವಿಶೇಷ ರಿಯಾಯಿತಿ ಮತ್ತು ವಿಶೇಷ ಕೊಡುಗೆಗಳನ್ನು ನೀಡಲಾಗುತ್ತಿದೆ.
ಎಲ್ಲಾ ಮೊಬೈಲ್ ಗಳನ್ನು ತಕ್ಷಣ ಸರ್ವಿಸ್ ಮಾಡಿಕೊಡುವ ವ್ಯವಸ್ಥೆ ಇದೆ. ಮೊಬೈಲ್ ಗಳಿಗೆ 0% ಬಡ್ಡಿದರದಲ್ಲಿ ಸುಲಭ ಕಂತುಗಳಲ್ಲಿ ಸಾಲ ಸೌಲಭ್ಯ ನೀಡಲಾಗುತ್ತದೆ ಎಂದು ಮಾಲಕರು ತಿಳಿಸಿದ್ದಾರೆ.










