ದಸರಾಹಬ್ಬದ ಪ್ರಯುಕ್ತ ವಿಶೇಷ ಕೊಂಬೊ ಆಫರ್
ಸುಳ್ಯದ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಮುಂಭಾಗದ ಸುಳ್ಯ ಸೆಂಟರ್ ನಲ್ಲಿ ಮೈ ಡ್ರೆಸ್ ಕೋಡ್ ರೆಡಿಮೇಡ್ ಮತ್ತು ಮೆನ್ಸ್ ವೆಡ್ಡಿಂಗ್ ಸ್ಟುಡಿಯೋ ಸೆ.25ರಂದು ಶುಭಾರಂಭಗೊಳ್ಳಲಿರುವುದು.
ಪುರುಷರಿಗೆ ಮತ್ತು ಮಕ್ಕಳಿಗೆ ಬೇಕಾದ ಪ್ಯಾಂಟ್, ಶರ್ಟ್, ಶರ್ಟ್ ಕುರ್ತ, ಕುರ್ತಾ ಟಾಪ್, ಕುರ್ತಾ ಸೆಟ್, ಪೈಜಾಮ, ಸೂಟ್ಸ್, ಬ್ಲೇಜರ್, ಜೋದ್ ಪುರಿ, ಶೇರ್ವಾಣಿಗಳು ಮೆನ್ಸ್ ವೇರ್ ರೆಡಿಮೇಡ್ ಸ್ಟುಡಿಯೋದಲ್ಲಿರುವುದು.









ಪುರುಷರ ಹಾಗೂ ವಿದ್ಯಾರ್ಥಿಗಳ ಅಚ್ಚು ಮೆಚ್ಚಿನ ರೆಡಿಮೇಡ್ ಬಟ್ಟೆ ಬರೆಗಳು ಹಾಗೂ ಮದುವೆಯ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡುವ ಆಕರ್ಷಣೀಯ ಉಡುಪು ಗಳು ಲಭ್ಯವಿದೆ. ಅಲ್ಲದೆ ಮಕ್ಕಳಿಗೆ ಸರಿ ಹೊಂದುವ ಉಡುಪುಗಳನ್ನು ಹೊಲಿದು ಕೊಡಲಾಗುವುದು.
ಪ್ರಸಿದ್ಧ ಬ್ರಾಂಡೆಡ್ ಕಂಪೆನಿಯ ಉತ್ತಮ ಗುಣ ಮಟ್ಟದ ಬಟ್ಟೆಗಳು ಕೈಗೆಟಕುವ ದರದಲ್ಲಿ ಲಭ್ಯವಿರುವುದು. ಸುಮಾರು 50 ಕ್ಕೂ ಹೆಚ್ಚು ಬ್ರಾಂಡ್ ಗಳು ಮಳಿಗೆಯಲ್ಲಿ ದೊರಕುವುದು. ಯುವಕರ ಕಣ್ಮನ ಸೆಳೆಯುವ ಆಕರ್ಷಕ ಬಟ್ಟೆ ಬರೆಗಳು ನಿಮಗೆ ಒಪ್ಪುವ ರೀತಿಯಲ್ಲಿ ಕ್ಲಪ್ತ ಸಮಯದಲ್ಲಿ ನುರಿತ ಟೈಲರ್ ರವರು ಸ್ಟಿಚ್ ಮಾಡಿ ಕೊಡುವ ವ್ಯವಸ್ಥೆ ನೂತನ ಮಳಿಗೆಯಲ್ಲಿ ಇರುವುದು.
ದಸರಾ ಆಫರ್:
ವಿಶೇಷವಾಗಿ ದಸರಾ ಹಬ್ಬದ ಪ್ರಯುಕ್ತ ವಿಶೇಷ ಕೊಂಬೊ ಆಫರ್ ಗಳು, ಫಾರ್ಮಲ್ ಕೊಂಬೊ @ 649/-, ಕ್ಯಾಶುವಲ್ ಕೊಂಬೊ @799/-, ಪೋಲೊ ಟೀ ಶರ್ಟ್ಸ್ 3 ಖರೀದಿಗೆ @ 899/-, 3 ಶರ್ಟ್ ಖರೀದಿಗೆ @ 999/- ಕ್ಕೆ ನೀಡಲಾಗುವುದು ಎಂದು ಮಾಲಕರು ತಿಳಿಸಿರುತ್ತಾರೆ.










