ನಿವೃತ್ತ ಯೋದ ಧರ್ಮಪಾಲ ಗೌಡ ಎನ್ನಾಳ ನಿಧನ September 24, 2025 0 FacebookTwitterWhatsApp ನಿವೃತ್ತ ಭೂಸೇನಾ ಯೋಧ ಬಳ್ಪ ಗ್ರಾಮದ ಎನ್ನಾಳ ಧರ್ಮಪಾಲ ಗೌಡರು ಸೆ. 19ರಂದು ನಿಧನರಾದರು. ಇವರಿಗೆ 62 ವರ್ಷ ವಯಸ್ಸಾಗಿತ್ತು ಮೃತರು ಪತ್ನಿ, ಮಕ್ಕಳು, ಸಹೋದರ, ಸಹೋದರಿಯನ್ನು, ಕುಟುಂಬಸ್ಥರು ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.