ಅ. 1-2: ಬಾಳಿಲ ಶಾರದೋತ್ಸವ ಪೂರ್ವಭಾವಿ ಸಭೆ

0

ಸಾರ್ವಜನಿಕ ಶ್ರೀ ದೇವತಾರಾಧನಾ ಸಮಿತಿ ಬಾಳಿಲ – ಮುಪ್ಪೇರ್ಯ ಇದರ ಆಶ್ರಯದಲ್ಲಿ ಅ. 1 ಮತ್ತು 2ರಂದು ಬಾಳಿಲದಲ್ಲಿ ಶ್ರೀ ಶಾರದೋತ್ಸವ ನಡೆಯಲಿದ್ದು, ಈ ಬಗ್ಗೆ ಪೂರ್ವಭಾವಿ ಸಭೆ ಸೆ. 27ರಂದು ಸಮಿತಿ ಅಧ್ಯಕ್ಷ ಬಾಲಕೃಷ್ಣ ಗೌಡ ಮರೆಂಗಾಲರವರ ಅಧ್ಯಕ್ಷತೆಯಲ್ಲಿ ಬಾಳಿಲದಲ್ಲಿ ನಡೆಯಿತು.

ಸಮಿತಿ ಪ್ರಧಾನ ಕಾರ್ಯದರ್ಶಿ ರಾಜೇಶ್ ಸುವರ್ಣ ಸಭೆ ನಡೆಸಿಕೊಟ್ಟರು. ಸಮಿತಿ ಪದಾಧಿಕಾರಿಗಳು, ಸದಸ್ಯರು ಸಭೆಯಲ್ಲಿ ಹಾಜರಿದ್ದರು.