ಶ್ರೀ ದುರ್ಗಾ ಅಟೋವರ್ಕ್ ನಲ್ಲಿ ಆಯುಧಪೂಜೆ September 30, 2025 0 FacebookTwitterWhatsApp ಸುಳ್ಯದ ಗಣೇಶ್ ಕಾಂಪ್ಲೆಕ್ಸ್ ನ ಹಿಂಬದಿಯಿರುವ ಹರಿಪ್ರಸಾದ್ ಮೋಂಟಡ್ಕ ಇವರ ಮಾಲಕತ್ವದ ಶ್ರೀ ದುರ್ಗಾ ಅಟೋವರ್ಕ್ ನಲ್ಲಿ ಆಯುಧಪೂಜೆಯು ಸೆ.30 ರಂದು ನಡೆಯಿತು.