ಶೀನಪ್ಪ ಗೌಡ ನಳಿಯಾರು ಕಡೀರ ನಿಧನ

0

ಮುರುಳ್ಯ ಗ್ರಾಮದ ನಳಿಯಾರು ಕಡೀರ ಸೆಪ್ಟೆಂಬರ್ 29 ರಂದು ಅಲ್ಪ ಕಾಲದ ಅಸೌಖ್ಯ ದಿಂದ ನಿಧನರಾದರು. ಅವರಿಗೆ 79 ವರ್ಷ ವಯಸ್ಸಾಗಿತ್ತು. ಶ್ರಮ ಜೀವಿಯಾಗಿದ್ದ ಅವರು ಕೃಷಿಕರಾಗಿದ್ದರು.
ಮೃತರು ಪತ್ನಿ ಶ್ರೀಮತಿ ನೀಲಮ್ಮ, ಪುತ್ರ ಮಂಜುನಾಥ ಕಡೀರ, ಪುತ್ರಿಯರಾದ ಶಶಿಕಲಾ ಪರಮೇಶ್ವರ ಬಾನಡ್ಕ ಏನೇಕಲ್,, ಕುಸುಮವತಿ ದೇವರಾಜ್ ಶಿವಾಲ ಕೊಲ್ಲಮೊಗರು, ಮೊಮ್ಮಕ್ಕಳು, ಕುತುಂಬಸ್ಥರು,
ಬಂಧು ಮಿತ್ರರನ್ನು ಅಗಲಿದ್ದಾರೆ.