ಸುಳ್ಯ ದಸರಾ ಉತ್ಸವದಲ್ಲಿ ಮಹಿಳಾ ದಸರಾ September 30, 2025 0 FacebookTwitterWhatsApp ಸುಳ್ಯ ದಸರಾ ಉತ್ಸವ ಸೆ.29ರಿಂದ ಆರಂಭಗೊಂಡಿದ್ದು ಎರಡನೇ ದಿನವಾದ ಸೆ.30ರಂದು ಮಹಿಳಾ ದಸರಾ ನಡೆಯಿತು. ಬೆಳಗ್ಗಿನಿಂದ ವಿವಿಧ ಸ್ಪರ್ಧೆಗಳು ನಡೆದವು. ಸಂಜೆ ನೃತ್ಯ ಸಂಗಮದಲ್ಲಿ ನೃತ್ಯ ಸಂಗಮ ಶ್ರೀನಿವಾಸ ಕಲ್ಯಾಣ ಮೂಡಿ ಬಂತು.