ಸುಂದರ ಗೌಡ ಅಗೋಳಿ ಬೈಲು ನಿಧನ

0

ಬಳ್ಪ ಗ್ರಾಮದ ಅಗೋಳಿಬೈಲು ಸುಂದರ ಗೌಡ ರವರು ಸೆ.30 ರಂದು ಸಂಜೆ ನಿಧನರಾದರು. ಅವರಿಗೆ 75 ವರುಷ ವಯಸ್ಸಾಗಿತ್ತು. ಮೃತರು ಪತ್ನಿ ಶ್ರೀಮತಿ ರೇವತಿ, ಪುತ್ರ ನಿತೇಶ್, ಪುತ್ರಿ ಶ್ರೀಮತಿ ದೀಪಿಕಾ ದಿನೇಶ್ ಪಡ್ಪು ಕಲ್ಮಕಾರು, ಸೊಸೆ, ಅಳಿಯ, ಮೊಮ್ಮಕ್ಕಳು,ಕುಟುಂಬಸ್ಥರು ಬಂಧುಮಿತ್ರರನ್ನು ಅಗಲಿದ್ದಾರೆ. ನಾಳೆ ಮುಂಜಾನೆ ಮೃತರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.