ಇಂದು ಪಂಜದಲ್ಲಿ ಪಂಚಶ್ರೀ ಅಸೋಸಿಯೇಟ್ಸ್ ಶುಭಾರಂಭ

0

ವಾಯುಮಾಲಿನ್ಯ ತಪಾಸಣಾ ಮತ್ತು ವಾಹನ ಇನ್ಸೂರೆನ್ಸ್ ಕೇಂದ್ರ

ಪಂಜದ ದೀನ್ ದಯಾಳ್ ಸಂಕೀರ್ಣದಲ್ಲಿ
ಪಂಚಶ್ರೀ ಅಸೋಸಿಯೇಟ್ಸ್ ವಾಯುಮಾಲಿನ್ಯ ತಪಾಸಣಾ ಮತ್ತು ವಾಹನ ಇನ್ಸೂರೆನ್ಸ್ ಕೇಂದ್ರ ಅ.12 ರಂದು ಶುಭಾರಂಭ ಗೊಳ್ಳಲಿದೆ.
ನಮ್ಮಲ್ಲಿ ಎಲ್ಲಾ ವಿಧದ ವಾಹನಗಳ ವಾಯುಮಾಲಿನ್ಯ ತಪಾಸಣೆ ಮತ್ತು ಎಲ್ಲಾ ಕಂಪೆನಿಯ ಇನ್ಸೂರೆನ್ಸ್ ಕ್ಲಪ್ತ ಸಮಯದಲ್ಲಿ ಮಾಡಿಕೊಡಲಾಗುವುದು. ಎಂದು ಸಂಸ್ಥೆಯ ವ್ಯವಸ್ಥಾಪಕ ಶಿವಪ್ರಸಾದ್ ಕೇರ್ಪಡ-ಕಕ್ಯಾನ ತಿಳಿಸಿದ್ದಾರೆ.