ಮಂಡೆಕೋಲು ಗ್ರಾಮದ ಕಣೆಮರಡ್ಕ ಗೋಳ್ಯಾಡಿ ದುಗ್ಗಮ್ಮರವರು ವಯೋಸಹಜವಾಗಿ ಅ. 12 ರಂದು ನಿಧನರಾದರು. ಅವರಿಗೆ 97 ವರ್ಷ ವಯಸ್ಸಾಗಿತ್ತು.








ಮೃತರು ಪುತ್ರರಾದ ಕೃಷ್ಣ, ಗೋಪಾಲ, ನಾರಾಯಣ, ರಾಜೇಶ್, ಪುತ್ರಿಯರಾದ ಶಾರದಾ, ರಾಜೀವಿ, ಪದ್ಮಾವತಿ, ರಾಜೇಶ್ವರಿ, ಮೊಮ್ಮಕಳು, ಮರಿ ಮಕ್ಕಳು, ಬಂಧುಮಿತ್ರರನ್ನು ಆಗಲಿದ್ದಾರೆ.










