ಪದ್ಮಯ್ಯ ಗೌಡ ಮಂಜಿಕಾನ ನಿಧನ October 12, 2025 0 FacebookTwitterWhatsApp ಉಬರಡ್ಕ ಮಿತ್ತೂರು ಗ್ರಾಮದ ಪದ್ಮಯ್ಯ ಗೌಡ ಮಂಜಿಕಾನರವರು ಅಲ್ಪಕಾಲದ ಅಸೌಖ್ಯದಿಂದ ಅಕ್ಟೋಬರ್ ೧೧ ರಂದು ನಿಧನರಾದರು.ಅವರಿಗೆ ೭೬ ವರ್ಷ ವಯಸ್ಸಾಗಿತ್ತು.ಮೃತರು ಪತ್ನಿ ಚಿನ್ನಮ್ಮ, ಪುತ್ರರಾದ ಬೆಳ್ಳಿಯಪ್ಪ, ದಿನೇಶ, ಪುತ್ರಿಯರಾದ ಮೋಹನಾಂಗಿ, ವಿನೋದ, ಮೊಮ್ಮಕ್ಕಳು, ಬಂಧುಮಿತ್ರರನ್ನು ಅಗಲಿದ್ದಾರೆ.