ಅಡ್ಕಾರ್ ಇಲೆಕ್ಟ್ರಾನಿಕ್ಸ್ ದಸರಾ ದೀಪಾವಳಿ ಧಮಾಕ

0

ಸ್ಕ್ರಾಚ್ ಕಾರ್ಡ್ ನಲ್ಲಿ 5000 ಮತ್ತು 2500 ಬಹುಮಾನ !!

ಸುಳ್ಯದ ಪ್ರಸಿದ್ಧ ಅಡ್ಕಾರ್ ಇಲೆಕ್ಟ್ರಾನಿಕ್ಸ್ ನಲ್ಲಿ ದೀಪಾವಳಿ ಧಮಾಕ ನಡೆಯುತ್ತಿದ್ದು ಗ್ರಾಹಕರಾದ ರಮೇಶ್ ಕೋನಡ್ಕ ಐನೆಕಿದುರವರಿಗೆ ಸ್ಕ್ರಾಚ್ ಕಾರ್ಡ್ ನಲ್ಲಿ ರೂ.5000 ಬಹುಮಾನ, ರಾಜೇಶ್ವರಿ ಮೋಹನ್ ದರ್ಖಾಸ್ತು ರವರಿಗೆ 2500 ಬಹುಮಾನ ಬಂದಿದೆ. ಸ್ಕ್ರಾಚ್ ಕಾರ್ಡ್ ನಲ್ಲಿ ಹಲವಾರು ಗ್ರಾಹಕರು ಈಗಾಗಲೇ 5000, 2500 ಬಹುಮಾನ ಪಡೆದಿದ್ದಾರೆ.


ಸ್ಕ್ರಾಚ್ ಕಾರ್ಡ್ ನಲ್ಲಿ ವಾರದ ವಿಜೇತರಿಗೆ ಇನ್ಫ್ರಾರ್ಡ್ ಸ್ಟವ್, ಚೈನಾ ಪಾಟ್, ಐರಾನ್ ಬಾಕ್ಸ್ ದೊರೆಯಲಿದೆ. ಬ‌ಂಪರ್ ಬಹುಮಾನ ವಿಜೇತರಿಗೆ ಬೆಡ್ ರೂಂ ಸೆಟ್, ಟಾಪ್ ಲೋಡ್ ವಾಷಿಂಗ್ ಮೆಷಿನ್, ಸೋಫಾ ಸೆಟ್ ದೊರೆಯಲಿದೆ.


ಅಕ್ಟೋಬರ್ 30 ರವರೆಗೆ ಖರೀದಿಗೆ ವಿಶೇಷ ರಿಯಾಯಿತಿ, ಎಕ್ಸ್ ಚೇಂಜ್ ಆಫರ್, ಸುಲಭ ಕಂತುಗಳಲ್ಲಿ ಸಾಲಸೌಲಭ್ಯ ಮುಂತಾದವುಗಳು ದೊರೆಯಲಿದೆ.