ಕೆ.ಸಿ. ಮುತ್ತಣ್ಣ ಗೌಡ ನಡುಗಲ್ಲು ನಿಧನ

0

ನಾಲ್ಕೂರು ಗ್ರಾಮದ ನಡುಗಲ್ಲು ನಿವಾಸಿ ಕೆ.ಸಿ. ಮುತ್ತಣ್ಣ ಗೌಡ ಅ. 26ರಂದು ನಿಧನರಾದರು. ಇವರಿಗೆ 96 ವರ್ಷ ವಯಸ್ಸಾಗಿತ್ತು. ಮೃತರು ಪುತ್ರ ಬಾಲಕೃಷ್ಣ ನಡುಗಲ್ಲು, ಪುತ್ರಿ ಶ್ರೀಮತಿ ಪ್ರೇಮ ಅಶೋಕ್ ಬೆಳ್ಳಿಪ್ಪಾಡಿ ಸೇರಿದಂತೆ ಸೊಸೆ, ಮೊಮ್ಮಕ್ಕಳು, ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.