
ನಿಂತಿಕಲ್ಲಿನ ಸನಾ ಕಾಂಪ್ಲೆಕ್ಸ್ ನಲ್ಲಿ
ಹವೀಶ್ ಎಮಿಷನ್ ಟೆಸ್ಟ್ ಸೆಂಟರ್ ಅ. 31 ರಂದು ಶುಭಾರಂಭಗೊಂಡಿದೆ.















ಸಂಸ್ಥೆಯನ್ನು ಎಡಮಂಗಲ ಗ್ರಾ.ಪಂ ಸದಸ್ಯ ಮಾಯಿಲಪ್ಪ ಗೌಡ ಉದ್ಘಾಟಿಸಿದರು.
ಪ್ರಗತಿ ಪರ ಕೃಷಿಕ
ರಮೇಶ್ ಕೋಟೆ, ವಿವೇಕ
ಜಾಗೃತ ಬಳಗ ಅಧ್ಯಕ್ಷ ರಮೇಶ್ ಕುಕ್ಕಟೆ, ಜಲದುರ್ಗಾ ಅಟೋ ವರ್ಕ್ ನ ಮಾಲಕ ಕೃಷ್ಟಪ್ರಸಾದ್, ಸಂಸ್ಥೆಯ ಮಾಲಕ ಪ್ರಕಾಶ್ ಮಾಣಿಬೈಲು, ಸಿಬ್ಬಂದಿಗಳು ಮತ್ತಿತರರು ಉಪಸ್ಥಿತರಿದ್ದರು.










