ಅಜ್ಜಾವರ ಗ್ರಾಮದ ಮುಳ್ಯ ಕಾಳುಮಜಲು ದುಗ್ಗಪ್ಪ ಗೌಡ ರವರು ಹೃದಯಾಘಾತದಿಂದ ಇಂದು ಮುಂಜಾನೆ ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 90 ವರ್ಷ ವಯಸ್ಸಾಗಿತ್ತು.















ಮೃತರು ಪುತ್ರ ತಿರುಮಲೇಶ್ವರ ಗೌಡ, ಪುತ್ರಿಯರಾದ ಸುಜಾತ , ಕವಿತಾ, ಪುಷ್ಪಾವತಿ , ಸೊಸೆ, ಮೊಮ್ಮಕ್ಕಳು ಮತ್ತು ಕುಟುಂಬಸ್ಥರು ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.










