ಉಳುವಾರು ಸುಶೀಲ ನಿಧನ November 18, 2025 0 FacebookTwitterWhatsApp ಆರಂತೋಡು ಗ್ರಾಮದ ದಿ. ಚೆನ್ನಾಕೇಶವರವರ ಪತ್ನಿ ಉಳುವಾರು ಸುಶೀಲ ರವರು ನ.18ರಂದು ಅವರ ಸ್ವಗೃಹದಲ್ಲಿ ನಿಧನರಾದರು. ಇವರಿಗೆ 75 ವರ್ಷ. ಮೃತರು ಪುತ್ರರಾದ ಜಯಪ್ರಕಾಶ್ ಯು. ಸಿ., ಗೋವರ್ಧನ್ ಯು. ಸಿ., ಪುತ್ರಿ ತೇಜಾವತಿ, ಸೊಸೆಯಂದಿರು, ಅಳಿಯ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.