ಉಳುವಾರು ಸುಶೀಲ ನಿಧನ

0

ಆರಂತೋಡು ಗ್ರಾಮದ ದಿ. ಚೆನ್ನಾಕೇಶವರವರ ಪತ್ನಿ ಉಳುವಾರು ಸುಶೀಲ ರವರು ನ.18ರಂದು ಅವರ ಸ್ವಗೃಹದಲ್ಲಿ ನಿಧನರಾದರು. ಇವರಿಗೆ 75 ವರ್ಷ. ಮೃತರು ಪುತ್ರರಾದ ಜಯಪ್ರಕಾಶ್ ಯು. ಸಿ., ಗೋವರ್ಧನ್ ಯು. ಸಿ., ಪುತ್ರಿ ತೇಜಾವತಿ, ಸೊಸೆಯಂದಿರು, ಅಳಿಯ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.