ಭರದಿಂದ ಸಾಗಿದ ಸ್ವಚ್ಚತೆ

ಚಂಪಾಷಷ್ಠಿ ಮಹೋತ್ಸವ ಸಂಭ್ರಮದಲ್ಲಿರು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ರ ಚಂಪಾಷಷ್ಠಿ ಮಹೋತ್ಸವ ಅಂಗವಾಗಿ ಶ್ರೀ ದೇವರ ಉತ್ಸವ ಜರುಗುತಿದ್ದು







ಇಂದು ಲಕ್ಷ ದೀಪ ನಡೆಯಲಿದೆ. ಕುಣಿತ ಭಜನಾ ಕಾರ್ಯಕ್ರಮ ನಡೆಯಲಿದೆ.

ದೇವಾಲಯದ ಸ್ವಚ್ಚತಾ ಸಿಬ್ಬಂದಿಗಳು ಅಲ್ಲದೆ ವಿವಿಧ ಸಂಸ್ಥೆಗಳು ಕೂಡ ಸ್ವಚ್ಚತೆಗೆ ಕೈ ಜೋಡಿಸುತ್ತಿವೆ.
ಪೋಟೋ: ಶಾಂತಲ ಸ್ಟುಡಿಯೋ ಸುಬ್ರಹ್ಮಣ್ಯ











