ಜಯನಗರ :ಜೇನುಗೂಡು ಸ್ವಯಂ ಸೇವ ಸಂಘದ ವತಿಯಿಂದ ಟ್ರಕಿಂಗ್ ಹಾಗೂ ಏಕ ದಿನ ಪ್ರವಾಸ

0

ಜಯನಗರ ಜೇನುಗೂಡು ಸ್ವಯಂ ಸೇವಾ ಸಂಘದ ಸದಸ್ಯರಿಂದ ಟ್ರಕ್ಕಿಂಗ್ ಹಾಗೂ ಮುರುಡೇಶ್ವರ ಮತ್ತು ಗೋಕರ್ಣ ಪ್ರವಾಸ ಕಾರ್ಯಕ್ರಮ ಡಿಸೆಂಬರ್ 7ರಂದು ನಡೆಯಿತು.
ಪ್ರವಾಸದಲ್ಲಿ ಸಂಘದ 20 ಕ್ಕೂ ಹೆಚ್ಚು ಸದಸ್ಯರುಗಳು ಭಾಗವಹಿಸಿದ್ದರು.
ನೇತೃತ್ವವನ್ನು ಸಂಘದ ಹಿರಿಯ ಸದಸ್ಯ ಹರೀಶ್ ಕೆ ಬೆಂಗಳೂರು ಇವರು ವಹಿಸಿದ್ದರು.