








ವಸಂತ ಡಿ, ಬೊಳ್ಳಾಜೆ-ಪಂಜ ಅವರು KSET-2025 (Library & Information Science) ಪರೀಕ್ಷೆಯಲ್ಲಿ ಅರ್ಹತೆ ಪಡೆದಿದ್ದಾರೆ.
ವಸಂತ ಡಿ ಅವರು ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ NMIMS, ಬೆಂಗಳೂರುನಲ್ಲಿ 2008ರಿಂದ ಗ್ರಂಥಪಾಲಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಅವರು ಪಂಜದ ಬೊಳ್ಳಾಜೆ ದಿ. ಶೀನಪ್ಪ ಗೌಡ ಮತ್ತು ದಿ.ಲಿಂಗಮ್ಮ ದಂಪತಿಗಳ ಪುತ್ರ.



