Home Uncategorized ಸಫಲ ಉದ್ಯಮ ಇಲೆಕ್ಟ್ರಾನಿಕ್ ಸುಲಭ ಕಂತು ಯೋಜನೆಯಲ್ಲಿ 1 ಲಕ್ಷ ಮೊತ್ತದ ಇಲೆಕ್ಟ್ರಾನಿಕ್ ಸಾಮಾಗ್ರಿಗಳನ್ನು ಗೆದ್ದ...

ಸಫಲ ಉದ್ಯಮ ಇಲೆಕ್ಟ್ರಾನಿಕ್ ಸುಲಭ ಕಂತು ಯೋಜನೆಯಲ್ಲಿ 1 ಲಕ್ಷ ಮೊತ್ತದ ಇಲೆಕ್ಟ್ರಾನಿಕ್ ಸಾಮಾಗ್ರಿಗಳನ್ನು ಗೆದ್ದ ಚಂದು ಸ್ಟುಡಿಯೊ ಸುಳ್ಯ

0

ಸಫಲ ಉದ್ಯಮ ಇಲೆಕ್ಟ್ರಾನಿಕ್ಸ್ ವತಿಯಿಂದ ನಡೆಸಲ್ಪಡುತ್ತಿರುವ ಸುಲಭ ಕಂತು ಯೋಜನೆಯ ಬಂಪರ್ ಬಹುಮಾನ ಡ್ರಾ ಡಿ.15 ರಂದು ಸುಳ್ಯದ ಅಂಬೆಟಡ್ಕದ ಸಫಲ ಉಧ್ಯಮ ಶೋ ರೂಂ ನಲ್ಲಿ ನಡೆದಿದ್ದು ಕಾರ್ಡ್ ಸಂಖ್ಯೆ S 2087 ಹೊಂದಿಕೊಂಡಿದ್ದ ಸುಳ್ಯದ ಯುವಕ ಚಂದು ಸ್ಟುಡಿಯೋ ಒಂದು ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳ ವಿಜೇತರಾಗಿದ್ದಾರೆ.

NO COMMENTS

error: Content is protected !!
Breaking