













ಏಣ್ಮೂರು ಮುಚ್ಚಿಲ ರಿಫಾಯಿಯ ಜುಮಾ ಮಸೀದಿಯಲ್ಲಿ ನಾಳೆ ಜ.06 ರಂದು 18ನೇ ಸ್ವಲಾತ್ ವಾರ್ಷಿಕ ನಡೆಯಲಿದೆ
ಅಸ್ಸಯ್ಯದ್ ಝೆನುಲ್ ಆಬಿದೀನ್ ತಂಙಳ್ ಎಣ್ಮೂರು ಇವರ ನೇತೃತ್ವದಲ್ಲಿ ನಡೆಯುವ ಸಲಾತ್ ವಾರ್ಷಿಕ ಕಾರ್ಯಕ್ರಮದಲ್ಲಿ ಅಸಯ್ಯಿದ್ ಇಬ್ನು ಮೌಲಾ ತಂಙಳ್ ಚೇಲಕ್ಕಾಡ್, ಬಹು ಖಾಝಿ ಮಾಣಿ ಉಸ್ತಾದ್, ಸ್ವಲಾಹುದ್ದೀನ್ ಸಖಾಫಿ ಮಾಡನ್ನೂರು ಹಾಗೂ ಉಲಮಾ ಉಮರಾಗಳು ಬಾಗವಹಿಸಲಿದ್ದಾರೆ







